ಸಚಿವ ಶಿವರಾಜ ತಂಗಡಗಿ ವಿರುದ್ದ ಬಿಜೆಪಿ ವಿಜಯನಗರ ಜಿಲ್ಲಾ ಯುವ ಮೋರ್ಚಾ ಪ್ರತಿಭಟನೆ..!!

ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ  ಕುರಿತು ಹಾಗೂ ದೇಶದ ಯುವ ಸಮೂಹದ ವಿರುದ್ಧ ರಾಜ್ಯದ ಸಚಿವರಾದ ಶಿವರಾಜ ತಂಗಡಗಿಯವರು ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ದಿನಾಂಕ 27/03/2024ರಂದು ಹೊಸಪೇಟೆಯ  ಪುನೀತ್ ರಾಜ್ ಕುಮಾರ್ ಸರ್ಕಲ್ ನಲ್ಲಿ ಯುವ ಮೋರ್ಚಾ…