ಪದಾಧಿಕಾರಿಗಳ ಪರಿಚಯಾತ್ಮಕ ಸಭೆ ಮತ್ತು ಫಲಾನುಭವಿ ಸಂಪರ್ಕ ಅಭಿಯಾನದ ಕಾರ್ಯಗಾರ – ಬಿಜೆಪಿ ಹಡಗಲಿ
ದಿನಾಂಕ 05/03/2024 ರಂದು ಬಿಜೆಪಿ ಹೂವಿನಹಡಗಲಿ ಮಂಡಲದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ “ಶ್ರೀ ಎಸ್ ಸಂಜೀವರೆಡ್ಡಿ”ಯವರ ನೇತೃತ್ವದಲ್ಲಿ ಪರಿಚಯಾತ್ಮಕ ಸಭೆ ಮತ್ತು ಫಲಾನುಭವಿಗಳ ಸಂಪರ್ಕ ಅಭಿಯಾನದ ಕಾರ್ಯಾಗಾರ ನಡೆಯಿತು. ಸಭೆಯಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ಶಶಿಧರ ಹಣ್ಣಿ, ಜನಪ್ರಿಯ ಶಾಸಕರು ಹಾಗೂ ಜನಸಾಮಾನ್ಯರ…