ಹಿರಿಯ ಮುಖಂಡರುಗಳ ಜೊತೆ ಲೋಕಸಭಾ ಚುನಾವಣೆಯ ಕುರಿತ ಚರ್ಚೆ ನಡೆಸಿದ ಶ್ರೀರಾಮುಲು
ಮಾರ್ಚ್ 31,2024ರಂದು ಬಳ್ಳಾರಿ ವಿಜಯನಗರದ ಲೋಕಸಭಾ ಚುನಾವಣಾ ಜೆಡಿಎಸ್ (ಜಾತ್ಯಾತೀತ) ಕಾರ್ಯಕರ್ತರ ಸಮನ್ವಯ ಸಭೆಗು ಮುನ್ನ, ಶ್ರೀರಾಮುಲು ಅವರ ನಿವಾಸಕ್ಕೆ ಭೇಟಿ ಕೊಟ್ಟು ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರಾದ ನೇಮಿರಾಜ ನಾಯಕ್, ಮಾಜಿ ಸಚಿವರಾದ…