ನಾರಿ ಶಕ್ತಿ ವಂದನಾ ಕಾರ್ಯಕ್ರಮ- ಬಿಜೆಪಿ ಹಡಗಲಿ
ದಿನಾಂಕ 06/03/2024 ರಂದು ಬಿಜೆಪಿ ಹೂವಿನಹಡಗಲಿ ಮಂಡಲದಲ್ಲಿ ಪ್ರದಾನಿ ಮೋದಿ ಅವರ ನಾರಿ ಶಕ್ತಿ ವಂದನಾ ಕಾರ್ಯಕ್ರಮದ ನೇರ ಪ್ರಸಾರ ಜರುಗಿತು. ಪಟ್ಟಣದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀ ಕೃಷ್ಣ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ…