ಜೆ.ಡಿ.ಎಸ್ ಹಾಗೂ ಬಿಜೆಪಿ ಬಳ್ಳಾರಿ ಲೋಕಸಭಾ ಚುನಾವಣಾ ಸಮನ್ವಯ ಸಭೆ – ಲೋಕಸಭೆ ಚುನಾವಣೆ 2024
ಮಾರ್ಚ್ 31,2024ರಂದು ಜನತಾದಳ (ಜಾತ್ಯತೀತ) ಹಾಗೂ ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಲೋಕಸಭಾ ಚುನಾವಣಾ ಸಮನ್ವಯ ಸಭೆಯನ್ನು ಬಳ್ಳಾರಿ ನಗರದ ಸೂರ್ಯ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಮತ್ತು ಸಭೆಯನ್ನು ಉದ್ದೇಶಿಸಿ ಶ್ರೀರಾಮುಲು ಅವರು ಮಾತನಾಡಿದರು.…