SARAL APP ಬಳಕೆಯ ಕುರಿತು ಮಾಹಿತಿ ನೀಡಿದ ಬಿಜೆಪಿ ವಿಜಯನಗರ IT Cell ತಂಡ..!!
ದಿನಾಂಕ 05/03/2024ರಂದು ಹಗರಿಬೊಮ್ಮನಹಳ್ಳಿಯ ಬಿಜೆಪಿ ಕಚೇರಿಯಲ್ಲಿ SARAL APP ಬಳಕೆ ಹಾಗೂ ಫಲಾನುಭವಿಗಳನ್ನು ಸೇರಿಸುವುದರ ಕುರಿತು ಜಿಲ್ಲಾ ಮಾಹಿತಿ ತಂತ್ರಜ್ಞಾನದ ಸಂಚಾಲಕರಾದ ಶ್ರೀ ರಾಜಶೇಖರ್, ಸಹಸಂಚಾಲಕರಾದ ಶ್ರೀ ಕಿಶೋರ್ ಕುಮಾರ್ ಎಸ್ ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣದ ಸಹಸಂಚಾಲಕರಾದ ಶ್ರೀ ಶಿವರಾಜ್…