ಮೋದಿಜೀಗೆ ಕೃತಜ್ಞತೆ ಹೇಳಿದ ಬಲ್ಗೇರಿಯ ದೇಶದ ಅಧ್ಯಕ್ಷ

ಅಪಹರಣಕ್ಕೊಳಗಾಗಿದ್ದ ಬಲ್ಗೇರಿಯನ್ ದೇಶದ ಹಡಗು ಮತ್ತು ಅದರಲ್ಲಿದ್ದ ನಾಗರಿಕರು ಹಾಗೂ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯು ರಕ್ಷಣೆ ಮಾಡಿದ್ದು ಇದರಿಂದ ಸಂತಸಗೊಂಡ ಬಲ್ಗೇರಿಯ ದೇಶದ ಅಧ್ಯಕ್ಷರಾದ ರುಮೆನ್ ರಾದೇವ್ ಅವರು ಸಾಮಾಜಿಕ ಜಾಲತಾಣ “ಎಕ್ಸ್”(ಟ್ವಿಟ್ಟರ್)” ನಲ್ಲಿ 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ…

ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ: ಇಂಡಿಯಾ ಟಿವಿ-CNX ಸಮೀಕ್ಷೆ

ಇದೀಗ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) 543 ಲೋಕಸಭಾ ಸ್ಥಾನಗಳಲ್ಲಿ 378 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ಸಮೀಕ್ಷೆ ಮಂಗಳವಾರ ಹೇಳಿದೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ. ಬ್ಲಾಕ್(ತೃಣಮೂಲ…