ವಿಕಸಿತ ಭಾರತ ಪರಿಕಲ್ಪನೆಯ ಪ್ರಚಾರ ವಾಹನಕ್ಕೆ ಚಾಲನೆ – ಬಿಜೆಪಿ ಹಗರಿಬೊಮ್ಮನಹಳ್ಳಿ
ದಿನಾಂಕ 16/03/2024ರಂದು ಹಗರಿಬೊಮ್ಮನಹಳ್ಳಿ ನಗರದಲ್ಲಿ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರ “ವಿಕಸಿತ ಭಾರತ” ಪರಿಕಲ್ಪನೆಯ LED ಪರದೆಯ ಪ್ರಚಾರ ವಾಹನಕ್ಕೆ ಬಿಜೆಪಿ ಹಗರಿಬೊಮ್ಮನಹಳ್ಳಿ ಮಂಡಲದ ಪದಾಧಿಕಾರಿಗಳು ಚಾಲನೆ ನೀಡಿದರು. ಯುವ ಮತದಾರರಾದ ಕಾಲೇಜ್ ವಿದ್ಯಾರ್ಥಿಗಳು…