ಏಪ್ರಿಲ್ 1, 2024 ರಂದು  ಪ್ರಚಾರಕ್ಕೆಂದು ಕೂಡ್ಲಿಗಿ ಮಂಡಲಕ್ಕೆ ಆಗಮಿಸುತ್ತಿರುವ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪ್ರವಾಸದ ಕುರಿತು ಮಾರ್ಚ್ 30, 2024 ರಂದು ಬಿಜೆಪಿ ಕೂಡ್ಲಿಗಿ ಮಂಡಲದ ಕಚೇರಿಯಲ್ಲಿ  ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಎಸ್ ಸಿ ಮೋರ್ಚ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ವಿ.ಜಿ ಹನುಮಂತಪ್ಪ, ಕೂಡ್ಲಿಗಿ ಮಂಡಲ ಅಧ್ಯಕ್ಷರಾದ ಕೆ.ನಾಗರಾಜ ಬಣವಿಕಲ್, ಪ್ರದಾನ ಕಾರ್ಯದರ್ಶಿಯಾದ  ಪಿ.ಮಂಜುನಾಥ್, ಬಿಜೆಪಿ ಮುಖಂಡರಾದ ಭೀಮೇಶ, ಗುಳಿಗಿ ವೀರೇಂದ್ರ ಕುಮಾರ, ಮಾಜಿ‌ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ಹಾಗೂ ಕೂಡ್ಲಿಗಿ ಮಂಡಲದ ಎಲ್ಲಾ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.

A preliminary meeting was held at BJP Kudligi Mandal office on March 30, 2024 regarding the trip of Bellary Vijayanagar Lok Sabha Constituency candidate B. Sreeramulu who is coming to Kudligi Mandal for campaigning on April 1, 2024.

SC Morcha district distribution secretary VG Hanumanthappa, Kudligi mandal president K. Nagaraja Banavikal, distribution secretary P. Manjunath, BJP leaders Bhimesh, Guligi Virendra Kumar, former district panchayat president Manjunath and all important office bearers of Kudligi mandal participated in the meeting.

Share Now