ಮಾರ್ಚ್ 31,2024ರಂದು ಬಳ್ಳಾರಿ ವಿಜಯನಗರದ ಲೋಕಸಭಾ ಚುನಾವಣಾ ಜೆಡಿಎಸ್ (ಜಾತ್ಯಾತೀತ) ಕಾರ್ಯಕರ್ತರ ಸಮನ್ವಯ ಸಭೆಗು ಮುನ್ನ, ಶ್ರೀರಾಮುಲು ಅವರ ನಿವಾಸಕ್ಕೆ ಭೇಟಿ ಕೊಟ್ಟು ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರಾದ ನೇಮಿರಾಜ ನಾಯಕ್, ಮಾಜಿ ಸಚಿವರಾದ ನಾಡೇಗೌಡ, ಮಾಜಿ ಶಾಸಕರಾದ ಅನಿಲ್ ಲಾಡ್, ಕೊಟ್ಟೂರಿನ ಜಿಲ್ಲಾ ಪಂಚಾಯತ್ ಸದಸ್ಯರು, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್, ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷರಾದ ಬಂಗಾರ ಹನುಮಂತು, ಪಕ್ಷದ ಜಿಲ್ಲಾ ಪದಾಧಿಕಾರಿಗಳಾದ ಓದೋ ಗಂಗಪ್ಪ, ಪಕ್ಷದ ಮುಖಂಡರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

On March 31, 2024, ahead of the coordination meeting of JDS (Secular) activists for the Lok Sabha elections in Vijayanagar, Bellary, Sriramulu’s residence was visited and the Lok Sabha elections were discussed.

JDS MLA Nemiraja Naik, former Minister Nadegowda, former MLA Anil Lad, Kottur Zilla Panchayat members, Bellary District President Anil Kumar, former MLA Somasekar Reddy, State ST Morcha President Bangara Hanumanthu, party district office bearers Odo Gangappa, party leaders, local leaders were present on the occasion. .

Share Now