ದಿನಾಂಕ 19/03/2024 ರಂದು ಬಳ್ಳಾರಿ ಜಿಲ್ಲೆಯ ಸಂಡೂರ ತಾಲ್ಲೂಕಿನ ಬಮ್ಮಘಟ್ಟ ಗ್ರಾಮದಲ್ಲಿ ಜರುಗಿದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದಲ್ಲಿ ಭಾಗವಹಿಸಿದ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಅವರು ಬರದಿಂದ ಕಷ್ಟ ಪಡುತ್ತಿರುವ ನಾಡಿನ ಜನಗಳಿಗೆ ಒಳ್ಳೆಯದಾಗಲೆಂದು ಶ್ರೀ ಆಂಜನೇಯ ಸ್ವಾಮಿಯವರಲ್ಲಿ ಪ್ರಾರ್ಥಿಸಿದರು.

ಇದೇ ವೇಳೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧ್ಯಕ್ಷರಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

On 19/03/2024, Sri Ramulu, the candidate of Bellary Assembly Constituency, participated in Sri Anjaneya Swamy’s Rathotsava held at Bammaghatta village of Sandura Taluk, Bellary district and prayed to Sri Anjaneya Swamy for the goodsake to the people of the state who are suffering due to drought.

At the same time, the sriramulu received the blessings of Sri Subudhendra Theertha of mantralaya mata.Local leaders and devotees were present on this occasion.

Share Now