ಮಾರ್ಚ್ 28, 2024 ರಂದು ಹೊಸಪೇಟೆಯ ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ “ವಿಜಯನಗರ ಜಿಲ್ಲಾ ಮಹಿಳಾ ಮೋರ್ಚಾದಿಂದ ವಿಶೇಷ ಕಾರ್ಯಕಾರಿಣಿ ಸಭೆ” ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಮಂಜುಳ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಆರುಂಡಿ ಸುವರ್ಣಮ್ಮ, ಉಪಾಧ್ಯಕ್ಷರಾದ ದೀನಾ ಮಂಜುನಾಥ್, ಭಾರತಿ ಪಾಟೀಲ್, ಹೊಸಪೇಟೆ ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕೆ ಎಸ್, ರಾಜ್ಯ ಮಹಿಳಾ ಮೋರ್ಚಾ ಉಪಾಧಕ್ಷೆಯಾದ ಶರಣಮ್ಮ, ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿಯಾದ ಪ್ರಿಯಾಂಕಾ ಜೈನ್, ಹೊಸಪೇಟೆ ನಗರ ಸಭಾ ಅಧ್ಯಕ್ಷೆಯಾದ ಲತಾ, ಹೊಸಪೇಟೆ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಬಿ.ಜೆ.ಕವಿತ,ಕೂಡ್ಲಿಗಿ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಶಾರದ ಕುಂಬಾರ್, ಹಗರಿಬೊಮ್ಮನಹಳ್ಳಿ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಶಾಂತಮ್ಮ, ಹೂವಿನಹಡಗಲಿ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಲಕ್ಷ್ಮಿಬಾಯಿ ಹಾಗೂ ಜಿಲ್ಲೆಯ ಮಹಿಳಾ ಮೋರ್ಚಾದ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.
A “Special Executive Meeting by Vijayanagar Zilla Mahila Morcha” was held on March 28, 2024 at BJP office at Patel Nagar, Hospet.
The program was inaugurated by Manjula, President of Rajya Mahila Morcha, Vijayanagar Zilla Mahila Morcha President Arundi Suvarnamma, Vice President Dina Manjunath, Bharti Patil, Hospet Mandal President Shankar Meti, District General Secretaries Raghavendra KS, Rajya Mahila Morcha Vice President Sharanamma, Near East District Secretary Priyanka Jain, Hospet Nagar Sabha President Lata, Hospet Mandal were present in the program. Mahila Morcha President B.J. Kavita, Koodligi Mandal Mahila Morcha President Sharada Kumbar, Hagaribommanahalli Mandal Mahila Morcha President Shantamma, Sulihahadgali Mandal Mahila Morcha President Lakshmi Bai and all the workers of the district Mahila Morcha were present.