ದಿನಾಂಕ 05/03/2024 ರಂದು ಬಿಜೆಪಿ ಹೂವಿನಹಡಗಲಿ ಮಂಡಲದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ “ಶ್ರೀ ಎಸ್ ಸಂಜೀವರೆಡ್ಡಿ”ಯವರ ನೇತೃತ್ವದಲ್ಲಿ ಪರಿಚಯಾತ್ಮಕ ಸಭೆ ಮತ್ತು ಫಲಾನುಭವಿಗಳ ಸಂಪರ್ಕ ಅಭಿಯಾನದ ಕಾರ್ಯಾಗಾರ ನಡೆಯಿತು.
ಸಭೆಯಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ಶಶಿಧರ ಹಣ್ಣಿ, ಜನಪ್ರಿಯ ಶಾಸಕರು ಹಾಗೂ ಜನಸಾಮಾನ್ಯರ ಶಾಸಕರಾದ ಶ್ರೀ ಕೃಷ್ಣನಾಯ್ಕ, ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಪೂಜಪ್ಪ, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರಾದ ಶ್ರೀ ಈಟಿ ಲಿಂಗರಾಜ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಸಿರಾಜ್ ಭಾವಿಹಳ್ಳಿ, ಜಿಲ್ಲಾ ಎಸ್.ಇ.ಮೋರ್ಚಾ ಅಧ್ಯಕ್ಷರಾದ ತೊತ್ಯಾ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೀರಾಬಾಯಿ, ಶಂಕರಾನಂದ ಬಚ್ಚಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಂತ್ಲಿ ಪರಶುರಾಮ ಜ್ಯೋತಿ ಪ್ರದೀಪ್ ಹಾಗೂ ಮಂಡಲದ ಉಪಾಧ್ಯಕ್ಷರು, ಮಂಡಲ ಮೋರ್ಚಾದ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಪ್ರಮುಖರು ಭಾಗವಹಿಸಿದ್ದರು.
On 05/03/2024 Introductory meeting and Beneficiary Contact Campaign workshop was held under the leadership of District General Secretary “Mr. S. Sanjeevareddy” at BJP huvinahadagali Mandal.
In the meeting Mr. Sashidhara Hanni, President of the Mandal, Mr. Krishna Nayka, a popular MLA and common man MLA, Division Organizing General Secretaries Mr.Pujappa, District Morcha President Mr. ET Lingaraja, District Minority Presidents Siraj Bhavihalli, Tothya Naik, District General Secretaries Mr. Meerabai, Sankarananda Bachchi, Mandal General Secretaries Janthli Parasurama, Jyoti Pradeep and Mandal Vice Presidents, Mandal Morcha Presidents, General Secretaries, Mahashakti Central President, General Secretary, Shaktikendra leaders participated.