ದಿನಾಂಕ 06/03/2024 ರಂದು ಬಿಜೆಪಿ ಹೂವಿನಹಡಗಲಿ ಮಂಡಲದಲ್ಲಿ ಪ್ರದಾನಿ ಮೋದಿ ಅವರ  ನಾರಿ ಶಕ್ತಿ ವಂದನಾ ಕಾರ್ಯಕ್ರಮದ ನೇರ ಪ್ರಸಾರ ಜರುಗಿತು. 

ಪಟ್ಟಣದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀ ಕೃಷ್ಣ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಡಾ. ಸುವರ್ಣ ಆರುಂಡಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಪೂಜಪ್ಪ, ಮಂಡಲದ ಅಧ್ಯಕ್ಷರಾದ ಶ್ರೀ ಹಣ್ಣಿ ಶಶಿಧರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಮತಿ ಐನಳ್ಳಿ ಭಾಗ್ಯಮ್ಮ, ಪ.ಜಾ ಮೋರ್ಚಾದ ಅಧ್ಯಕ್ಷರಾದ ಶ್ರೀ ತೋಟಾನಾಯ್ಕರವರು, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಗಳಾದ ಶ್ರೀಮತಿ ಮೀರಾಬಾಯಿ, ತಾಲ್ಲೂಕಿನ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಬಾಯಿ ಹಾಗೂ ಜಿಲ್ಲೆಯ ಹಾಗೂ ತಾಲ್ಲೂಕಿನ ಬಿಜೆಪಿ ಪದಾಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

On 06/03/2024 Pradani Modi’s Nari Shakti Vandana program was telecasted live at BJP Huvinahadagali Mandal.

Honorable MLA Mr. Krishna Nayka, President of District BJP Mahila Morcha Mrs Dr. Suvarna Arundi, Divisional Organizing Secretaries Mr.Poojappa, Mandal President Mr.Hanni Sashidhar, District BJP Secretaries Mrs. Ainalli Bhagyamma, President of SC Morcha Mr. Thotanaykara, District Mahila Morcha Secretaries Mrs. Meerabai, Taluk Mahila Morcha President Mrs. Lakshmibai And district and taluk BJP officials, party leaders and workers were present.

Share Now