ಮೋದಿಜೀಗೆ ಕೃತಜ್ಞತೆ ಹೇಳಿದ ಬಲ್ಗೇರಿಯ ದೇಶದ ಅಧ್ಯಕ್ಷ
ಅಪಹರಣಕ್ಕೊಳಗಾಗಿದ್ದ ಬಲ್ಗೇರಿಯನ್ ದೇಶದ ಹಡಗು ಮತ್ತು ಅದರಲ್ಲಿದ್ದ ನಾಗರಿಕರು ಹಾಗೂ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯು ರಕ್ಷಣೆ ಮಾಡಿದ್ದು ಇದರಿಂದ ಸಂತಸಗೊಂಡ ಬಲ್ಗೇರಿಯ ದೇಶದ ಅಧ್ಯಕ್ಷರಾದ ರುಮೆನ್ ರಾದೇವ್ ಅವರು ಸಾಮಾಜಿಕ ಜಾಲತಾಣ “ಎಕ್ಸ್”(ಟ್ವಿಟ್ಟರ್)” ನಲ್ಲಿ 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ…