ಶ್ರೀರಾಮುಲು ಅವರ ಪರವಾಗಿ ಬಿ.ಎಸ್.ಯಡಿಯೂರಪ್ಪ ಅವರ ಮತಯಾಚನೆ..!!

ಬಳ್ಳಾರಿ ವಿಜಯನಗರ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಮತಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಚನ್ನಬಸವನಗೌಡ ಪಾಟೀಲ್, ರಾಜ್ಯ ಯುವಮೋರ್ಚಾ ಕೋಶಾಧ್ಯಕ್ಷರಾದ ಸಿದ್ಧಾರ್ಥ್…

ಹೂವಿನಹಡಗಲಿ ಕಾಂಗ್ರೆಸ್ ಮುಖಂಡ ವರಾದ್ ಗೌಸ್ ಬಿಜೆಪಿಗೆ ಸೇರ್ಪಡೆ

ಮಾರ್ಚ್ 28,2024ರಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ನಗರದ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭೆ ಅಧ್ಯಕ್ಷರು ಹಾಗೂ ಹಾಲಿ ಪುರಸಭೆ ಸದಸ್ಯರಾದ ವರಾದ್ ಗೌಸ್ ಅವರು ಕಾಂಗ್ರೆಸ್ ಪಕ್ಷವನ್ನುತೊರೆದು ಅವರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ದುಷ್ಟ ಆಡಳಿತಕ್ಕೆ…

ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಮಹಿಳಾ ಮೋರ್ಚಾ ಹೋರಾಟ

ಇತ್ತೀಚೆಗೆ ರಾಹುಲ್ ಗಾಂಧಿ ಅವರು ಶಕ್ತಿಯ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿ ದೇಶದ ವಿವಿದೆಡೆ ಶಕ್ತಿಯ ರೂಪವಾದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ರೀತಿ ಕರ್ನಾಟಕ  ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಅವರ ಸೂಚನೆಯ ಮೇರೆಗೆ ವಿಜಯನಗರ ಜಿಲ್ಲೆಯ  ಹೂವಿನಹಡಗಲಿ,…

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪರಿಚಯಾತ್ಮಕ ಸಭೆ – ಬಿಜೆಪಿ ಹೂವಿನಹಡಗಲಿ

ದಿನಾಂಕ 17/03/2024 ರಂದು ಹಡಗಲಿ ಮಂಡಲದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪರಿಚಯಾತ್ಮಕ ಸಭೆ ಮತ್ತು ಮಹಿಳಾ ಸಮಾವೇಶದ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ “ಡಾ. ಸುವರ್ಣ ಆರುಂಡಿ ನಾಗರಾಜ್” ರವರು ಎಲ್ಲರನ್ನೂ ಪರಸ್ಪರ…

ನಾರಿ ಶಕ್ತಿ ವಂದನಾ ಕಾರ್ಯಕ್ರಮ- ಬಿಜೆಪಿ ಹಡಗಲಿ

ದಿನಾಂಕ 06/03/2024 ರಂದು ಬಿಜೆಪಿ ಹೂವಿನಹಡಗಲಿ ಮಂಡಲದಲ್ಲಿ ಪ್ರದಾನಿ ಮೋದಿ ಅವರ  ನಾರಿ ಶಕ್ತಿ ವಂದನಾ ಕಾರ್ಯಕ್ರಮದ ನೇರ ಪ್ರಸಾರ ಜರುಗಿತು. ಪಟ್ಟಣದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀ ಕೃಷ್ಣ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ…

ಪದಾಧಿಕಾರಿಗಳ ಪರಿಚಯಾತ್ಮಕ ಸಭೆ ಮತ್ತು ಫಲಾನುಭವಿ ಸಂಪರ್ಕ ಅಭಿಯಾನದ ಕಾರ್ಯಗಾರ – ಬಿಜೆಪಿ ಹಡಗಲಿ

ದಿನಾಂಕ 05/03/2024 ರಂದು ಬಿಜೆಪಿ ಹೂವಿನಹಡಗಲಿ ಮಂಡಲದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ “ಶ್ರೀ ಎಸ್ ಸಂಜೀವರೆಡ್ಡಿ”ಯವರ ನೇತೃತ್ವದಲ್ಲಿ ಪರಿಚಯಾತ್ಮಕ ಸಭೆ ಮತ್ತು ಫಲಾನುಭವಿಗಳ ಸಂಪರ್ಕ ಅಭಿಯಾನದ ಕಾರ್ಯಾಗಾರ ನಡೆಯಿತು. ಸಭೆಯಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ಶಶಿಧರ ಹಣ್ಣಿ, ಜನಪ್ರಿಯ ಶಾಸಕರು ಹಾಗೂ ಜನಸಾಮಾನ್ಯರ…