ಮಾಜಿ ಮತ್ತು ಹಾಲಿ ಗ್ರಾಮಪಂಚಾಯತ್ ಸದಸ್ಯರು ಬಿಜೆಪಿಗೆ ಸೇರ್ಪಡೆ..!!
ಬಳ್ಳಾರಿ ಮತ್ತು ವಿಜಯನಗರ ಲೋಕಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ಏಪ್ರಿಲ್ 2, 2024ರಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಿರವಾರ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ವಿ.ಕರಪ್ಪ, ಕಾಳಪ್ಪ ಸುಂಕ, ಮುತ್ತಪ್ಪ, ಡೊಳ್ಳಪ್ಪ, ಗಾದಿಲಿಂಗಪ್ಪ, ಕಳಸಪ್ಪ,ದುರುಗಪ್ಪ,ಮುಕ್ಕಣ್ಣ, ಹಗರಪ್ಪ, ಧನರಾಜ ಕೆ,…