ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕುರಿತು ಹಾಗೂ ದೇಶದ ಯುವ ಸಮೂಹದ ವಿರುದ್ಧ ರಾಜ್ಯದ ಸಚಿವರಾದ ಶಿವರಾಜ ತಂಗಡಗಿಯವರು ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ದಿನಾಂಕ 27/03/2024ರಂದು ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಸರ್ಕಲ್ ನಲ್ಲಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ವಿಜಯನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ “ಕಿಚಡಿ ಕೊಟ್ರೇಶ್, ಹೊಸಪೇಟೆ ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ, ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಜಗದೀಶ್ ಕಮಟಗಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎ.ಚ್ಎಮ್ ಸಚಿನ್ ಕುಮಾರ್, ವಿನೋದ್ ಜಾಡರ್ ಉಪಾಧ್ಯಕ್ಷರಾದ ಸೂರಿ ಬಂಗಾರು, ಯುವ ಮೋರ್ಚಾ ಕಾರ್ಯದರ್ಶಿಗಳಾದ ವ್ಯಾಸರಾಜ್, ಹನುಮನಾಯಕ್ ಮೋದಿ, ಮಹಾಲಕ್ಷ್ಮಿ, ಹೊಸಪೇಟೆ ಮಂಡಲ ಪ್ರದಾನ ಕಾರ್ಯದರ್ಶಿಯಾದ ರಾಘವೇಂದ್ರ, ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ನಾಗರಾಜ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು
On 27/03/2024, Yuva Morcha protested at Puneet Raj Kumar Circle, Hospet, condemning the derogatory statement made by the Minister of State Shivraj Thangadagi against the country’s proud Prime Minister Shri Narendra Modi and the country’s youth group.
Vijayanagara District Yuva Morcha President “Kichdi Kotresh, Hospet Mandal President Shankar Meti, District ST Morcha President Jagadish Kamtagi, District Yuva Morcha General Secretaries K.H.M. Sachin Kumar, Vinod Jadar, Vice President Suri Bangaru, Yuva Morcha Secretaries Vyasraj, Many activists including Hanumanayak Modi, Mahalakshmi, Hospet Mandal Pradana Secretary Raghavendra, ST Morcha Vice President Nagaraj were present.