ದಿನಾಂಕ 05/03/2024ರಂದು ಹಗರಿಬೊಮ್ಮನಹಳ್ಳಿಯ ಬಿಜೆಪಿ ಕಚೇರಿಯಲ್ಲಿ SARAL APP ಬಳಕೆ ಹಾಗೂ ಫಲಾನುಭವಿಗಳನ್ನು ಸೇರಿಸುವುದರ ಕುರಿತು ಜಿಲ್ಲಾ ಮಾಹಿತಿ ತಂತ್ರಜ್ಞಾನದ ಸಂಚಾಲಕರಾದ ಶ್ರೀ ರಾಜಶೇಖರ್, ಸಹಸಂಚಾಲಕರಾದ  ಶ್ರೀ ಕಿಶೋರ್ ಕುಮಾರ್ ಎಸ್ ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣದ ಸಹಸಂಚಾಲಕರಾದ ಶ್ರೀ ಶಿವರಾಜ್ ಕುಮಾರ್ ಕೆ ಇವರುಗಳು ಮಂಡಲದ ಅಧ್ಯಕ್ಷರಾದ ಬೆಣಕಲ್ ಪ್ರಕಾಶ್ ಅವರ ಸಮಕ್ಷಮದಲ್ಲಿ ಬಿಜೆಪಿಯ ಎಲ್ಲಾ ಮುಖಂಡರುಗಳನ್ನು ಭೇಟಿಯಾಗಿ ವಿವರಣೆ ನೀಡಿದರು.

On 05/03/2024 District Information Technology Coordinator Mr. Rajasekhar, Co-Convenor Mr. Kishore Kumar S and District Social Media Co-Convenor Mr. Shivraj Kumar K met all the BJP leaders in the presence of Mandal President Benakal Prakash regarding the use of SARAL APP and inclusion of beneficiaries at BJP office, Hagari Bommanahalli. 

SARAL APP ನಲ್ಲಿ ಟೋಲಿ ಸದಸ್ಯರನ್ನು ಸೇರಿಸಲು ಈ ರೀತಿ ಮಾಡಿ..!!!

Share Now