ಇತ್ತೀಚೆಗೆ ರಾಹುಲ್ ಗಾಂಧಿ ಅವರು ಶಕ್ತಿಯ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿ ದೇಶದ ವಿವಿದೆಡೆ ಶಕ್ತಿಯ ರೂಪವಾದ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ರೀತಿ ಕರ್ನಾಟಕ  ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಅವರ ಸೂಚನೆಯ ಮೇರೆಗೆ ವಿಜಯನಗರ ಜಿಲ್ಲೆಯ  ಹೂವಿನಹಡಗಲಿ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ  ದಿನಾಂಕ 19/03/2024 ರಂದು  ಮಹಿಳಾ ಮೋರ್ಚಾವು ರಾಹುಲ್ ಗಾಂಧಿ ಹೇಳಿಕೆಯ ವಿರುದ್ದ ಪ್ರತಿಭಟನೆ ನಡೆಸಿತು.

Recently, women who are the form of power in the country are protesting against Rahul Gandhi’s statement on Shakti. Similarly, on 19/03/2024, Mahila Morcha held a protest against Rahul Gandhi’s statement in Vijayanagara District’s huvinahadagali, Kudligi and Hagaribommanahalli on the instructions of Karnataka State Mahila Morcha President Manjula.

Share Now