ದಿನಾಂಕ 15/08/2024ರ ಬೆಳಗ್ಗೆ 8 ಘಂಟೆಗೆ ಹೊಸಪೇಟೆ ನಗರದ ಬಿಜೆಪಿ ಕಚೇರಿಯಲ್ಲಿ ಮಾನ್ಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಚನ್ನಬಸವನಗೌಡ ಪಾಟೀಲ್, ರಾಜ್ಯ ಯುವಮೋರ್ಚಾ ಕೋಶಾಧ್ಯಕ್ಷರಾದ ಶ್ರೀ ಸಿದ್ಧಾರ್ಥ್ ಸಿಂಗ್, ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ ಅವರ ಅಧ್ಯಕ್ಷತೆಯಲ್ಲಿ ಹೊಸಪೇಟೆ ಬಿಜೆಪಿ ಮಂಡಲ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ 6 ಬಿಜೆಪಿ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಜೊತೆ ನೆನಪಿನ ಕೊಡುಗೆಯನ್ನು ಮಂಡಲ ವತಿಯಿಂದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧ್ಯಕ್ಷರಾದ ಶ್ರೀ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್.ರಾಘವೇಂದ್ರ , ಸಂದೀಪ್ ಸಿಂಗ್, ಬಸವರಾಜ ನಲತ್ವಾಡ್, ರೇವಣ್ಣ ಸಿದ್ಧಪ್ಪ, ಚಂದ್ರು ದೇವಲಾಪುರ, ಹೊನ್ನರಪ್ಪ,ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಬಿ.ಜೆ. ಕವಿತಾ , ಮತ್ತು ಬಿಜೆಪಿ ಮಂಡಲದ ವಿವಿಧ ಮೋರ್ಚಾ, ಮಹಾಶಕ್ತಿಕೇಂದ್ರ, ನಗರ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಪ್ರಕೋಷ್ಠ, ಬೂತ್ ಮಟ್ಟದ ಎಲ್ಲಾ ಪದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು. 

ಬಿಜೆಪಿ ಹಿರಿಯ ಕಾರ್ಯಕರ್ತರಾದ ಗುನ್ನಿ ಪಂಪಣ್ಣ ಹಂಪಿ, ಹುಲುಗಪ್ಪ ಸ್ವಾಮಿ, 35ನೇ ವಾರ್ಡ, ಶ್ರೀಮತಿ ಗಂಗಮ್ಮ 3 ನೇ ವಾರ್ಡ ಪಾಟೇಲ್ ನಗರ, ಶ್ರೀಮತಿ ಅನುರಾಧ 34 ನೇ ವಾರ್ಡ, ಶ್ರೀಮತಿ ಎಂ . ಬಿ.ಉಮಾ 8ನೇ ವಾರ್ಡ ಕೊಂಡನಕನಹಳ್ಳಿ ಇವರಿಗೆಲ್ಲ ಹೊಸಪೇಟೆ ಬಿಜೆಪಿ ಮಂಡಲ ವತಿಯಿಂದ ಗುರುತಿಸಿ ಸನ್ಮಾನಿಸಿ ನೆನಪಿನ ಕೊಡುಗೆ ನೀಡಲಾಯಿತು.

On 15/08/2024 at 8 am at the BJP office in Hospet city, the 78th year of Independence Day was celebrated on behalf of Hospet BJP Mandal under the chairmanship of Honorable BJP District President Mr. Channabasavanagowda Patil, State Yuva Morcha Kosha President Mr. Siddharth Singh, Mandal President Shankar Meti.

On this occasion, 6 senior BJP workers were honored with a memento gift by Mandal. On this occasion Hon’ble District President Mr. Channabasavanagowda Patil, Mandal President Shankar Meti, District General Secretaries K.S. Raghavendra, Sandeep Singh, Basavaraja Nalatwad, Revanna Siddappa, Chandru Devalapura, Honnarappa, Mahila Morcha President Mrs. B.J. Kavitha, and all the office bearers and workers of various Morchas, Mahashaktikendra, Nagar Mahashaktikendra, Shaktikendra Prakostha, booth level of BJP Mandal were present.

Senior BJP workers Gunni Pampanna Hampi, Hulugappa Swamy, 35th Ward, Mrs. Gangamma 3rd Ward Patel Nagar, Mrs. Anuradha 34th Ward, Mrs. M . B. Uma 8th Ward Kondanakanahalli All of them were recognized and honored by Hospet BJP Mandal and given a souvenir.

Share Now