ದಿನಾಂಕ 16/03/2024ರಂದು ಹಗರಿಬೊಮ್ಮನಹಳ್ಳಿ ನಗರದಲ್ಲಿ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರ “ವಿಕಸಿತ ಭಾರತ” ಪರಿಕಲ್ಪನೆಯ LED ಪರದೆಯ ಪ್ರಚಾರ ವಾಹನಕ್ಕೆ ಬಿಜೆಪಿ ಹಗರಿಬೊಮ್ಮನಹಳ್ಳಿ ಮಂಡಲದ ಪದಾಧಿಕಾರಿಗಳು ಚಾಲನೆ ನೀಡಿದರು.
ಯುವ ಮತದಾರರಾದ ಕಾಲೇಜ್ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ಕುರಿತು ತಮ್ಮ ವಿವಿಧ ಸಲಹೆಗಳನ್ನು ಸಲಹಾ ಪೆಟ್ಟಿಗೆಯಲ್ಲಿ ಹಾಕುವುದರ ಮೂಲಕ ದೇಶದ ಪ್ರಗತಿಗೆ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ “ಬಲ್ಲಾಹುಣ್ಸಿ ರಾಮಣ್ಣ, ಜಿಲ್ಲಾ ಉಪಾದ್ಯಕ್ಷರಾದ ಭದ್ರವಾಡಿ ಚಂದ್ರಶೇಖರ್, ಹಗರಿಬೊಮ್ಮನಹಳ್ಳಿ ಮಂಡಲ ಅದ್ಯಕ್ಷರಾದ ಬೆಣಕಲ್ ಪ್ರಕಾಶ್, ಯುವ ಮೋರ್ಚಾ ಅದ್ಯಕ್ಷರಾದ ದಿವಾಕರ್ ಗೌಡ, ಹಗರಿಬೊಮ್ಮನಹಳ್ಳಿ ಮಹಾಶಕ್ತಿ ಕೇಂದ್ರದ ಅದ್ಯಕ್ಷರಾದ ಸಾಲ್ಮನಿ ನಾಗರಾಜ್, ಸೋಮು, ಬಸವರಾಜ್,ಗಣಪತಿ, ಜೆ.ಸಿ.ಐ Chamber ಅದ್ಯಕ್ಷರಾದ ಎಲಿಗಾರ್ ನವೀನ್, ಹಗರಿಬೊಮ್ಮನಹಳ್ಳಿ ಮಂಡಲ ವಿಸ್ತಾರಕರಾದ ಹನುಮಂತಪ್ಪ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.
On 16/03/2024 at Hagaribommanahalli city, BJP Hagaribommanahalli mandal office bearers launched the LED screen campaign vehicle of our country’s proud Prime Minister Shri Narendra Modiji with the concept of “Vikasita Bharat”.
College students who are young voters gave suggestions for the progress of the country by putting their various suggestions on the development of the country in the suggestion box.
On this occasion, Vijayanagar BJP District General Secretaries Ballahunsi Ramanna, District Vice President Bhadravadi Chandrasekhar, Hagaribommanahalli Mandal President Benakal Prakash, Yuva Morcha President Diwakar Gowda, Hagaribommanahalli Mahashakti Kendra President Salmani Nagaraj, Somu, Basavaraj, Ganapathi, JCI Chamber President Eligar Naveen. , Hagaribommanahalli Mandal Extension Officer Hanumanthappa Madiwala and others were present.