ದಿನಾಂಕ 05/03/2024 ರಂದು ಬಿಜೆಪಿ ಕೂಡ್ಲಿಗಿ ಮಂಡಲದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ “ಶ್ರೀ ಎಸ್ ಸಂಜೀವರೆಡ್ಡಿ”ಯವರ ನೇತೃತ್ವದಲ್ಲಿ ಫಲಾನುಭವಿಗಳ ಸಂಪರ್ಕ ಅಭಿಯಾನದ ಕಾರ್ಯಾಗಾರ ಸಭೆಯನ್ನು ನಡೆಯಿತು.
ಸಭೆಯಲ್ಲಿ ಕೂಡ್ಲಿಗಿ ಬಿಜೆಪಿ ಮಂಡಲದ ಅಧ್ಯಕ್ಷರಾದ “ಶ್ರೀ ಬಣವಿಕಲ್ಲು ನಾಗರಾಜ್, ಮಂಡಲದ ಉಪಾಧ್ಯಕ್ಷರು, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ ಮಂಜುನಾಥ, ಸಿದ್ದೇಶ್ ಮಂಗಾಪುರ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ದೀನಾ ಮಂಜುನಾಥ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚನ್ನಪ್ಪ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರಾನಂದ ಬಚ್ಚಿ, ಸಾಮಾಜಿಕ ಜಾಲತಾಣದ ಸಂಚಾಲಕರಾದ ರಾಜು ಹಾಗೂ ಮಂಡಲ ಮೋರ್ಚಾದ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು. ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಪ್ರಮುಖರು ಭಾಗವಹಿಸಿದ್ದರು.
On 05/03/2024, a Beneficiary Contact Campaign Workshop was held under the leadership of District General Secretary “Shri S Sanjeev reddy” at BJP Kudligi Mandal.
BJP Mandal President Mr. Banavikallu Nagaraj, Mandal Vice President, Mandal General Secretaries Mr. P Manjunath, Siddesh Mangapur, District Vice President Mr. Deena Manjunath, Immediate Past President Mr. Channappa, Raitha Morcha District General Secretary Sankarananda Bachchi, Social Media Organizer Raju and Mandal Morcha Presidents were present in the meeting. , General Secretaries.Mahashakti Kendra President, General Secretaries, Shaktikendra leaders participated.