ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಉದ್ಘಾಟಿಸಿದ ಶ್ರೀರಾಮುಲು..!!

ಮಾರ್ಚ್ 31,2024ರಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಂಡಿಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ  ಬಂಡಿಹಟ್ಟಿ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಾವಳಿಯಲ್ಲಿ ಬಿಜೆಪಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀರಾಮುಲು ಅವರು ಭಾಗಿಯಾಗಿ ಯುವಕರ ಜೊತೆಯಲ್ಲಿ ಕೆಲ ಸಮಯ ಕಳೆದರು. ಈ ವೇಳೆ ಕ್ರಿಕೆಟ್…

ಜೆ.ಡಿ.ಎಸ್ ಹಾಗೂ ಬಿಜೆಪಿ ಬಳ್ಳಾರಿ ಲೋಕಸಭಾ ಚುನಾವಣಾ ಸಮನ್ವಯ ಸಭೆ – ಲೋಕಸಭೆ ಚುನಾವಣೆ 2024

ಮಾರ್ಚ್ 31,2024ರಂದು ಜನತಾದಳ (ಜಾತ್ಯತೀತ) ಹಾಗೂ ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಲೋಕಸಭಾ ಚುನಾವಣಾ ಸಮನ್ವಯ ಸಭೆಯನ್ನು ಬಳ್ಳಾರಿ ನಗರದ ಸೂರ್ಯ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಮತ್ತು ಸಭೆಯನ್ನು ಉದ್ದೇಶಿಸಿ ಶ್ರೀರಾಮುಲು ಅವರು ಮಾತನಾಡಿದರು.…

ಹೂವಿನಹಡಗಲಿ ಕಾಂಗ್ರೆಸ್ ಮುಖಂಡ ವರಾದ್ ಗೌಸ್ ಬಿಜೆಪಿಗೆ ಸೇರ್ಪಡೆ

ಮಾರ್ಚ್ 28,2024ರಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ನಗರದ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭೆ ಅಧ್ಯಕ್ಷರು ಹಾಗೂ ಹಾಲಿ ಪುರಸಭೆ ಸದಸ್ಯರಾದ ವರಾದ್ ಗೌಸ್ ಅವರು ಕಾಂಗ್ರೆಸ್ ಪಕ್ಷವನ್ನುತೊರೆದು ಅವರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ದುಷ್ಟ ಆಡಳಿತಕ್ಕೆ…

ಹಿರಿಯ ಮುಖಂಡರುಗಳ ಜೊತೆ ಲೋಕಸಭಾ ಚುನಾವಣೆಯ ಕುರಿತ ಚರ್ಚೆ ನಡೆಸಿದ ಶ್ರೀರಾಮುಲು

ಮಾರ್ಚ್ 31,2024ರಂದು ಬಳ್ಳಾರಿ ವಿಜಯನಗರದ ಲೋಕಸಭಾ ಚುನಾವಣಾ ಜೆಡಿಎಸ್ (ಜಾತ್ಯಾತೀತ) ಕಾರ್ಯಕರ್ತರ ಸಮನ್ವಯ ಸಭೆಗು ಮುನ್ನ, ಶ್ರೀರಾಮುಲು ಅವರ ನಿವಾಸಕ್ಕೆ ಭೇಟಿ ಕೊಟ್ಟು ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರಾದ ನೇಮಿರಾಜ ನಾಯಕ್, ಮಾಜಿ ಸಚಿವರಾದ…

ಶ್ರೀರಾಮುಲು ಅವರಿಂದ ಹೊಸಪೇಟೆ ತಾಲ್ಲೂಕಿನಲ್ಲಿ ನಡೆದ ಪ್ರಚಾರದ ಸಂಪೂರ್ಣ ಮಾಹಿತಿ..!!

ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಬಿ.ಶ್ರೀರಾಮುಲು ಅವರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ದಿನಕ್ಕೊಂದು ತಾಲ್ಲೂಕಿನಂತೆ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾರ್ಚ್ 30, 2024ರಂದು ವಿಜಯನಗರ ಜಿಲ್ಲೆಯ…

ಶ್ರೀರಾಮುಲು ಅವರಿಂದ ಕಂಪ್ಲಿ ತಾಲ್ಲೂಕಿನಲ್ಲಿ ನಡೆದ ಪ್ರಚಾರದ ಸಂಪೂರ್ಣ ಮಾಹಿತಿ..!!

ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಬಿ.ಶ್ರೀರಾಮುಲು ಅವರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ದಿನಕ್ಕೊಂದು ತಾಲ್ಲೂಕಿನಂತೆ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾರ್ಚ್ 29, 2024ರಂದು ಬಳ್ಳಾರಿ ಜಿಲ್ಲೆಯ…

ಶ್ರೀರಾಮುಲು ಅವರಿಂದ ಹೂವಿನಹಡಗಲಿ ತಾಲ್ಲೂಕಿನಲ್ಲಿ ನಡೆದ ಪ್ರಚಾರದ ಸಂಪೂರ್ಣ ಮಾಹಿತಿ..!!

ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಬಿ.ಶ್ರೀರಾಮುಲು ಅವರು ಬಿಡುವಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ದಿನಕ್ಕೊಂದು ತಾಲ್ಲೂಕಿನಂತೆ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಮಾರ್ಚ್ 28, 2024ರಂದು ವಿಜಯನಗರ ಜಿಲ್ಲೆಯ…

ಶ್ರೀರಾಮುಲು ಅವರ ಪ್ರಚಾರ ಪ್ರವಾಸದ ಪೂರ್ವಭಾವಿ ಸಭೆ – ಬಿಜೆಪಿ ಕೂಡ್ಲಿಗಿ

ಏಪ್ರಿಲ್ 1, 2024 ರಂದು  ಪ್ರಚಾರಕ್ಕೆಂದು ಕೂಡ್ಲಿಗಿ ಮಂಡಲಕ್ಕೆ ಆಗಮಿಸುತ್ತಿರುವ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪ್ರವಾಸದ ಕುರಿತು ಮಾರ್ಚ್ 30, 2024 ರಂದು ಬಿಜೆಪಿ ಕೂಡ್ಲಿಗಿ ಮಂಡಲದ ಕಚೇರಿಯಲ್ಲಿ  ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಎಸ್…

2017ರಲ್ಲಿ ದೇಶಕ್ಕೆ ಮೋದಿ ಸರ್ಕಾರ ನೀಡಿದ ಕೊಡುಗೆಗಳಿವು

ದೇಶದ ಜನತೆಯ ಒಳಿತಿಗಾಗಿ ಮೋದಿ ಸರ್ಕಾರವು 2017 ರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಕೋಟ್ಯಾನು ಕೋಟಿ ಭಾರತೀಯರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಅದೆಷ್ಟೋ ಜನಗಳಿಗೆ ಮೋದಿ ಸರ್ಕಾರದ ಅನೇಕ ಯೋಜನೆಗಳ ಕುರಿತು ಸರಿಯಾಗಿ ಮಾಹಿತಿ…

2016ರಲ್ಲಿ ದೇಶಕ್ಕೆ ಮೋದಿ ಸರ್ಕಾರ ನೀಡಿದ ಕೊಡುಗೆಗಳಿವು

ದೇಶದ ಜನತೆಯ ಒಳಿತಿಗಾಗಿ ಮೋದಿ ಸರ್ಕಾರವು 2016 ರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಕೋಟ್ಯಾನು ಕೋಟಿ ಭಾರತೀಯರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಅದೆಷ್ಟೋ ಜನಗಳಿಗೆ ಮೋದಿ ಸರ್ಕಾರದ ಅನೇಕ ಯೋಜನೆಗಳ ಕುರಿತು ಸರಿಯಾಗಿ ಮಾಹಿತಿ…