ಹೊಸಪೇಟೆ ಬಿಜೆಪಿ ಮಂಡಲದಿಂದ ಸದಸ್ಯತ್ವ ಅಭಿಯಾನ – BJP Hospet
ದಿನಾಂಕ -26/08/2024ರ ಸೋಮವಾರ ಸಂಜೆ 04:00 ಘಂಟೆಗೆ ಹೊಸಪೇಟೆ ನಗರದ ಶ್ರೀ ಭಟ್ರಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಸದಸ್ಯತಾ ಅಭಿಯಾನ 2024, ಮಂಡಲ ಕಾರ್ಯಾಗಾರ ಕಾರ್ಯಕ್ರಮವು ಹೊಸಪೇಟೆ ಮಂಡಲ ಅಧ್ಯಕ್ಷರಾದ ಶಂಕರ್ ಮೇಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ…