ಬಳ್ಳಾರಿ ವಿಜಯನಗರ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಬಿ.ಶ್ರೀರಾಮುಲು ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಚನ್ನಬಸವನಗೌಡ ಪಾಟೀಲ್, ರಾಜ್ಯ ಯುವಮೋರ್ಚಾ ಕೋಶಾಧ್ಯಕ್ಷರಾದ ಸಿದ್ಧಾರ್ಥ್ ಸಿಂಗ್, ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣಾ ನಾಯ್ಕ್, ಮಾಜಿ ಶಾಸಕರಾದ ಹಾಲಪ್ಪ, ಹೂವಿನಹಡಗಲಿ ಮಂಡಲದ ಅಧ್ಯಕ್ಷರಾದ ಶಶಿಧರ್ ಹಣ್ಣಿ, ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಓದೋ ಗಂಗಪ್ಪ, ಹೂವಿನಹಡಗಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ್, ಜ್ಯೋತಿ ಪ್ರದೀಪ್ ಸೇರಿದಂತೆ ಎಲ್ಲಾ ಮೋರ್ಚಾದ ಅಧ್ಯಕ್ಷರುಗಳು, ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Bellary Vijayanagara Lok Sabha BJP candidate B. Sreeramulu was canvassed by former Chief Minister Shri B. S. Yeddyurappa at huvinahadagali.

On this occasion, Mr. Channabasavan Gowda Patil, State Yuva morcha Kosha President siddharth singh, Krishna Naik, MLA of huvinahadagali Constituency, Halappa, Former MLA, shashidhar Hanni, President of huvinahadagali Mandal, Vidhan Parishad Member ravikumar, Senior bjp leader Odo Gangappa, General Secretaries of huvinahadagali Mandal, Parashuram, Jyoti Pradeep, All Morcha presidents, members and party workers participated.

Share Now